ಹಿಳ್ಳೆನಾಭ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಮುಕ್ತಕ ಬ್ರಹ್ಮ ಹಿಳ್ಳೆಮನೆ ನಾರಾಯಣ ಭಟ್ ಅವರ ಕವಿ ಸೃಷ್ಟಿಗಳು – ಮುಕ್ತಕಗಳು, ಕವಿತೆಗಳು, ಚುಟುಕು ಸಾಹಿತ್ಯಗಳು – ಇನ್ನು ಅವರದ್ದೇ ಅಧಿಕೃತ ವೆಬ್‌ಸೈಟ್‌ನಲ್ಲಿ ಓದಲು ಲಭ್ಯ!
ಅತಿ ಶೀಘ್ರದಲ್ಲೇ ಹಿಳ್ಳೆನಾಭನ ಅಧಿಕೃತ ವೆಬ್‌ಸೈಟ್ – hillenabha.com ಲೋಕಾರ್ಪಣೆಗೊಳ್ಳಲಿದೆ!